ಕನ್ನಡ ಕಾವ್ಯಕಸ್ತೂರಿ – Kannada Kavya Kasturi

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅನನ್ಯ, ಬೆಂಗಳೂರು ದಿನಾಂಕ 26-11-2022ರಂದು ಸಂಜೆ 5.30 ಘಂಟೆಗೆ ಕನ್ನಡ ಕಾವ್ಯಕಸ್ತೂರಿ –  ಕನ್ನಡ ಭಾವಗೀತೆಗಳ ಗಾಯನ”  ಕಾರ್ಯಕ್ರಮವನ್ನು ಅನನ್ಯ ಸಭಾಂಗಣದಲ್ಲಿ ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ.

On the occasion of Kannada Rajyotsava, Ananya Bengaluru invites one and all to ” Kannada Kavya Kasturi – a Programme of Kannada Bhavageethegalu” . The event is at 5.30pm on 26-11-2022 and the venue is Ananya Auditorium.

Date

Nov 26 2022
Expired!

Time

5:30 pm - 8:00 pm