ಭೋಗ ನಂದೀಶ್ವರನ ಗವಾಕ್ಷಿಗಳ ಕಿರುನೋಟ

ಭೋಗ ನಂದೀಶ್ವರನ ಗವಾಕ್ಷಿಗಳ ಕಿರುನೋಟ -   ದಿವ್ಯಾ ಪ್ರಸಾದ್ ಬೆಂಗಳೂರಿನ ಹೊರವಲಯದಲ್ಲಿರುವ ನಂದಿ ಗಿರಿಧಾಮ ಪ್ರವಾಸಿಗರ ಹಾಗೂ ಚಾರಣಪ್ರಿಯರ ಅಚ್ಚುಮೆಚ್ಚಿನ ತಾಣ. ನಗರ ಜೀವನದಿಂದ ಬೇತ್ತು ಮೋಜಿಗಾಗಿ ಬರುವ ಬಹಳ ಮಂದಿ ಪ್ರವಾಸಿಗರಿಗೆ ಬೆಟ್ಟದ ತಪ್ಪಲಿನ ನಂದಿ ಗ್ರಾಮದಲ್ಲಿರುವ ಭೋಗ ನಂದೀಶ್ವರ ದೇವಾಲಯ ಮತ್ತು ಅದರ ಇತಿಹಾಸದ...