ವಸುಂಧರಾ ಬಾನಿ

ವಸುಂಧರಾ ಬಾನಿ - ಪಂದನಲ್ಲೂರ್ ಶೈಲಿ ಆಧಾರಿತ -  ಡಾII ಲಕ್ಷ್ಮೀ ರೇಖಾ ಅರುಣ್ ಬಾನಿ ಎಂದರೆ ಶೈಲಿ ಎಂದರ್ಥ ಮಾಡಿಕೊಳ್ಳಬಹುದು. ಯಾವುದೇ ಕಲಾ ಪ್ರಕಾರದಲ್ಲಿ ಪರಂಪರಾನುಸಾರವಾಗಿ ಬಂದಂತಹ ಪದ್ಧತಿಗಳನ್ನು ರೂಢಿಸಿಕೊಂಡು ಅವನ್ನು ಅಭ್ಯಸಿಸಿ ಮುಂದುವರೆಸಿಕೊಂಡು ಹೋಗುವುದೇ ಬಾನಿ. ಬಾನಿ ಎಂಬುದು ಪ್ರಸಿದ್ಧಿಗೆ ಬಂದದ್ದು...