Events in Bangalore
ಮಂಕುತಿಮ್ಮನ ಅನನ್ಯ ಜೀವನದರ್ಶನ ಒಂದು ದೃಶ್ಯ ಕಾವ್ಯ - ವೈ.ಕೆ.ಸಂಧ್ಯಾ ಶರ್ಮ, ಕನ್ನಡ ಲೇಖಕಿ-ವಿಮರ್ಶಕಿ ಕನ್ನಡದ ಭಗವದ್ಗೀತೆ ಎಂದು ಹೆಸರಾದ ಡಿ.ವಿ.ಜಿ. ಅವರ ‘ಮಂಕುತಿಮ್ಮನ ಕಗ್ಗ’ -ಸಾರ್ವಕಾಲಿಕ ಪ್ರಸ್ತುತೆಯನ್ನು ಪಡೆದ ಕಾಂತಾ ಸಂಹಿತೆಯ ಸರಳ-ಸುಭಗ 945 ಪದ್ಯಗಳ ಗುಚ್ಛ. ಇದರಲ್ಲಿ ಜೀವನಮೌಲ್ಯದ ಬ್ರಹ್ಮಾಂಡವೇ ಅಡಗಿದೆ....