Events in Bangalore
ಹೃನ್ಮನ ತುಂಬಿದ ಅನುಶ್ರೀ ಮನೋಜ್ಞ ನೃತ್ಯ -ವೈ.ಕೆ.ಸಂಧ್ಯಾ ಶರ್ಮ ಖ್ಯಾತ ‘‘’ಶಾಂತಲಾ ಆರ್ಟ್ಸ್ ಅಕಾಡೆಮಿ’’ಯ ನಿರ್ದೇಶಕ, ನೃತ್ಯಸಂಸ್ಥೆಯ ನಾಟ್ಯಗುರು -ಖ್ಯಾತ ನಟುವನ್ನಾರ್ ಕಲಾಯೋಗಿ ಪುಲಿಕೇಶೀ ಕಸ್ತೂರಿ ಪ್ರತಿಬಾರಿ ತಮ್ಮ ಶಿಷ್ಯರ ರಂಗಪ್ರವೇಶದಲ್ಲೂ ಏನಾದರೊಂದು ಹೊಸ ಪ್ರಯೋಗ ಮಾಡುವ ಅನ್ವೇಷಕ ಪ್ರವೃತ್ತಿಯವರು. ಸಾಂಪ್ರದಾಯಕ...